description-kn.txt

(0 KB) Pobierz
Wiki ಪಬ್ಲಿಷರ್ ಎನ್ನುವುದು MediaWiki ಮಾರ್ಕ್ಅಪ್ ಭಾಷೆಯನ್ನು ತಿಳಿದುಕೊಳ್ಳು ಅಗತ್ಯವಿಲ್ಲದೆ MediaWiki ಪೂರೈಕೆಗಣಕಗಳಲ್ಲಿ Wiki ಲೇಖನಗಳನ್ನು ಪ್ರಕಟಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ನಿಮ್ಮ ಹೊಸ ಮತ್ತು ಅಸ್ತಿತ್ವದಲ್ಲಿರುವ ದಸ್ತಾವೇಜುಗಳನ್ನು ಸುಲಭವಾಗಿ ರೈಟರಿನ ಮುಖಾಂತರ ವಿಕಿ ಪುಟದಲ್ಲಿ ಪ್ರಕಟಿಸಿ.
Zgłoś jeśli naruszono regulamin